WhatsApp Channel Join

ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಸರ್ಕಾರ 5ನೇ ಕಂತಿನ ಹಣವನ್ನು ಪಡೆಯಲು ಅರ್ಜಿ ಸಲ್ಲಿಕೆಯನ್ನು ಪ್ರಾರಂಭಿಸಿದೆ. Breaking updates 2024

WhatsApp Channel Join Now
Telegram Channel Join Now

ಗೃಹಲಕ್ಷ್ಮಿ ಯೋಜನೆ 5ನೇ ಕಂತಿನ ಹಣ ಪಡೆಯಲು ಅರ್ಜಿ ಆಹ್ವಾನ(BIG UPDATES)

ಕರ್ನಾಟಕದ ಮಹತ್ವದ ಯೋಜನೆಯ ದ ಗೃಹಲಕ್ಷ್ಮಿ ಯೋಜನೆಯು 5ನೇ ಕಂತಿನ ಹಣವನ್ನು ಪಡೆಯಲು ಸರ್ಕಾರವು ಇದೀಗ ಅರ್ಜಿ ಸಲ್ಲಿಕೆಯನ್ನು ಆರಂಭಿಸಿದೆ. ಈಗಾಗಲೇ ಂದ ನಾಲ್ಕನೇ  ಕಂತಿನ ಹಣವನ್ನು ಹಣವನ್ನು ಪಡೆದಿರುವ ಮತ್ತೆ ಅರ್ಜಿಯನ್ನು ಸಲ್ಲಿಸಬೇಕೆ ಎಲ್ಲಾ ಮಾಹಿತಿಯನ್ನು ನಿಮಗೆ ಈ ಲೇಖನದಲ್ಲಿ ತಿಳಿಸಲಾಗುವುದು.

ಗೃಹಲಕ್ಷ್ಮಿ ಯೋಜನೆ 5ನೇ ಕಂತಿನ ಹಣ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ

ಗೃಹಲಕ್ಷ್ಮಿ ಯೋಜನೆ  ಅರ್ಜಿಯನ್ನು ಸಲ್ಲಿಸದೆ ಇರುವವರು ಅಥವಾ ಈಗಾಗಲೇ ಸಲ್ಲಿಸಿದ್ದು ರಿಜೆಕ್ಟ್ ಆದವರು ಮತ್ತೊಮ್ಮೆ ನಿಮ್ಮ ಹತ್ತಿರದ ಗ್ರಾಮ one ಬೆಂಗಳೂರು ಒನ್ ಹಾಗೂ ಬಾಪೂಜಿ ಕೇಂದ್ರ ಕೆ  ಹೋಗಿ ಅರ್ಜಿ ಸಲ್ಲಿಸಬಹುದು ನಿಮಗೆ ಐದನೇ ಕಂತಿನ ಹಣವನ್ನು ಮಾತ್ರ ಪಡೆಯಬಹುದಾಗಿದೆಅದಾದ ನಂತರ ಪ್ರತಿ ತಿಂಗಳು ನಿಮಗೆ ಹಣವನ್ನು ಪಡೆಯಬಹುದಾಗಿದೆ

ಗೃಹಲಕ್ಷ್ಮಿಯೋಜನೆಗೆ ಯಾರು ಅರ್ಜಿ ಸಲ್ಲಿಸಬೇಕು?

ಕರ್ನಾಟಕದ ಮಹತ್ವದ ಯೋಜನೆಯ ದ ಗೃಹಲಕ್ಷ್ಮಿ ಯೋಜನೆಯು 5ನೇ ಕಂತಿನ ಹಣವನ್ನು ಪಡೆಯಲು ಸರ್ಕಾರವು ಇದೀಗ ಅರ್ಜಿ ಸಲ್ಲಿಕೆಯನ್ನು ಆರಂಭಿಸಿದೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿರುವ ಅಭ್ಯರ್ಥಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರೋದಿಲ್ಲ ಒಮ್ಮೆ ಅರ್ಜಿಯನ್ನು ಸಲ್ಲಿಸಿ ರಿಜೆಕ್ಟ್ ಆದವರು ಅಥವಾ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸದೆ ಇರುವವರು ಈಗ ಅರ್ಜಿ ಸಲ್ಲಿಸುವ ಮುಖಾಂತರ 5ನೇ ಕಂತಿನ ಹಣವನ್ನು ಪಡೆಯಬಹುದು ಈಗಾಗಲೇ ನಾಲ್ಕನೇ ಕಂತಿನ ಹಣವನ್ನು ಪಡೆದಿರುವ ಅಭ್ಯರ್ಥಿಗಳಿಗೆ ಹಣವು ಬರುತ್ತದೆ ಅದರ ಬಗ್ಗೆ ಚಿಂತಿಸುವ ಅವಶ್ಯಕತೆ ಇಲ್ಲ

 

 

 

Hi , Reader im shri gouda, B.Tech , i will provide you latest news regrading govt jobs and schemes

Leave a Comment